ಮಾಯಾಲೋಕ ! ಅಕ್ಷರ ಸಾಮ್ರಾಟ ಪೂರ್ಣಚಂದ್ರ ತೇಜಸ್ವಿಯವರು ನನ್ನೂರಿಗೆ ( ಅವರೂರಿಗೆ) ಇಟ್ಟ ಮತ್ತೊಂದು ಹೆಸರು. ಎಂಥಾ ಚೆಂದದ ಹೆಸರು! ಎಂಥಾ ಅದ್ಭುತ ಹೆಸರು!!
ಎಂದಿಗೂ ಬ್ಲಾಗ್ ಕಡೆ ತಲೆಯಿಡದಿದ್ದ ನಾನು ಗೆಳೆಯನೊಬ್ಬನ ಒತ್ತಾಯದಿಂದ ಬ್ಲಾಗ್ ಅಕೌಂಟ್ ತೆರೆದಿದ್ದೇನೆ. ಅದಕ್ಕೆ ಮಾಯಾಲೋಕ ಎಂಬ ಹೆಸರಿಟ್ಟಿದ್ದೇನೆ ನನ್ನ ಮಾಯಾಲೋಕವೂ ನನ್ನ ಮಾನಸ ಗುರುವಿನ ಮಾಯಾಲೋಕದಂತೆಯೇ ಓದುಗರನ್ನು ಕಾಡಬಹುದೆಂಬ ವಿಶ್ವಾಸದೊಂದಿಗೆ...
ತೋಚಿದ್ದನ್ನು ಗೀಚುತ್ತಿರುತ್ತೇನೆ ನೀವು ಒಪ್ಪಿಸಿಕೊಳ್ಳಬೇಕು...

ಅಭಿನಂದನೆಗಳು... ನಿಮ್ಮ ಪುಸ್ತಕಗಳನ್ನು ಓದಿದ್ದೆ ... ಈಗ ನೀವು ಈ ಬ್ಲಾಗ್ ಮಾಡಿರುವುದು ಬಹಳಾ ಸಂತೋಷದ ವಿಚಾರ... ನಿಮ್ಮ ಬರಹಗಳಿಗೆ ಕಾಯುತ್ತಿರುವೆ...
ReplyDeleteಧನ್ಯವಾದಗಳು ಸರ್
DeleteOdutta kulitante saleesagi saaguva oodu idu nimma barahakke maatrave saadya ...
ReplyDelete